ಜಲಪಾತ [Jalapatha] S.L. Bhyrappa

ISBN: 979110008070Y

Published:

Paperback

175 pages


Description

ಜಲಪಾತ [Jalapatha]  by  S.L. Bhyrappa

ಜಲಪಾತ [Jalapatha] by S.L. Bhyrappa
| Paperback | PDF, EPUB, FB2, DjVu, talking book, mp3, RTF | 175 pages | ISBN: 979110008070Y | 8.74 Mb

ಸೃಷಟಿಶಕತಿಯಿಂದ ವಿಜರಂಭಿಸುವ ಜೇವನಪರವೃತತಿ ಮತತು ಆ ಶಕತಿಯನನು ಹತತಿಕಕುವ ಜೀವನಪರಿಸಥಿತಿಯ ತಾಕಲಾಟವೇ ಜಲಪಾತದ ಕಥಾವಸತು. ನೀರು ಮತತು ಮಣಣಿನ ಶಕತಿಯಿಂದ ಕಂಗೊಳಿಸುವ ವನಶರೀ, ಗಂಡು ಹೆಣಣುಗಳ ಮೂಲಶಕತಿಯಾದ ಜೀವನಮಿಕಾಸ, ಮತತು ಭೌದಧಿಕಸತರದಲಲಿ ಆವಿರಭವಿಸುವ ಕಲಾಸೌನದರಯ - ಇವು ಮೂರು, ವಿವಿಧಸತರಗಳಲಲಿ ಪMoreಸೃಷ್ಟಿಶಕ್ತಿಯಿಂದ ವಿಜ್ರಂಭಿಸುವ ಜೇವನಪ್ರವೃತ್ತಿ ಮತ್ತು ಆ ಶಕ್ತಿಯನ್ನು ಹತ್ತಿಕ್ಕುವ ಜೀವನಪರಿಸ್ಥಿತಿಯ ತಾಕಲಾಟವೇ ಜಲಪಾತದ ಕಥಾವಸ್ತು. ನೀರು ಮತ್ತು ಮಣ್ಣಿನ ಶಕ್ತಿಯಿಂದ ಕಂಗೊಳಿಸುವ ವನಶ್ರೀ, ಗಂಡು ಹೆಣ್ಣುಗಳ ಮೂಲಶಕ್ತಿಯಾದ ಜೀವನಮಿಕಾಸ, ಮತ್ತು ಭೌದ್ಧಿಕಸ್ತರದಲ್ಲಿ ಆವಿರ್ಭವಿಸುವ ಕಲಾಸೌನ್ದರ್ಯ - ಇವು ಮೂರು, ವಿವಿಧಸ್ತರಗಳಲ್ಲಿ ಪ್ರಕಟವಾಗುವ ಒಂದೇ ಮೂಲಶಕ್ತಿ ಎಂಬುದನ್ನು ಕಾದಂಬರಿಯ ಅಂಗಗಳಾಗಿ ಬೆಳೆದಿರುವ ಪ್ರತೀಕಗಳು ಎತ್ತಿತೋರಿಸುತ್ತವೆ.

ಸಂಯೋಗದ ಕರೆ ಮತ್ತು ಕ್ರಿಯೆ, ಗರ್ಭದ ವಿಕಾಸ, ಜನನಕ್ಕೆ ಪೂರ್ವಭಾವಿಯಾದ ನೋವಿನ ಅನುಭವ, ಮೊದಲಾದ ಸೃಷ್ಟಿಯ ಹಲವು ಹಂತಗಳನ್ನು ಅನುಭವದ ಹೊಚ್ಚ ಹೊಸತನದಿಂದ ಭಾಷೆಯಲ್ಲಿ ಹಿಡಿದಿಡಲು ಅನುಕೂಲವಾಗುವಂತೆ ಕಾದಂಬರಿಯ ಕತೆಯು, ಅದರ ಮೂಲ ಪಾತ್ರಗಳಾದ ಒಂದು ಗಂಡು ಮತ್ತು ಅದರ ಹೆಣ್ಣಿನ ಸ್ವಂತ ಅನುಭವಗಳ ವರ್ಣನೆಯ ರೀತಿಯಲ್ಲಿ ಸಾಗುತ್ತದೆ.Enter the sum

Related Archive BooksRelated Books


Comments

Comments for "ಜಲಪಾತ [Jalapatha]":


vagabundohitech.com

©2013-2015 | DMCA | Contact us